ಮನೆಯೇ ಮಂತ್ರಾಲಯ ಚಿತ್ರವು ೬ ನವೆಂಬರ್ ೧೯೮೬ನಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಭಾರ್ಗವರವರು ನಿರ್ದೇಶಿಸಿದ್ದಾರೆ. ರೋಹಿಣಿ ಪಿಕ್ಚರ್ಸ್‌ರವರು ನಿರ್ಮಾಸಿದ್ದಾರೆ. == ಚಿತ್ರದ ಹಾಡುಗಳು == ಮನೆಯೇ ಮಂತ್ರಾಲಯ - ಎಸ್.ಜಾನಕಿ, ಕೆ.ಜೆ.ಯೇಸುದಾಸ್, ರಮೇಶ್, ಮಂಜುಳ ಎಂದೇಂದು ಬಾಳಲ್ಲಿ - ಎಸ್.ಜಾನಕಿ, ಕೆ.ಜೆ.ಯೇಸುದಾಸ್, ರಮೇಶ್, ಮಂಜುಳ ಬಾರಿಸು ಬಾರಿಸು - ಎಸ್.ಜಾನಕಿ, ರಮೇಶ್ ಮನೆಯೇ ಬರಿದ್ದಾಯಿತು - ಎಸ್.ಜಾನಕಿ, ಕೆ.ಜೆ.ಯೇಸುದಾಸ್ ಹ್ಯಾಪಿ ಬರ್ತಾಡೆ - ಎಸ್.ಜಾನಕಿ, ಕೆ.ಜೆ.ಯೇಸುದಾಸ್